ಮಾಹಿತಿ ಹಕ್ಕು ಕಾಯ್ದೆ(RTI)

ಮಾಹಿತಿ ಹಕ್ಕು ಅಧಿನಿಯಮ ಸಾರ್ವಜನಿಕ ಅಧಿಕಾರಿ ವ್ಯಾಖ್ಯಾನ:

ಯಾವುದೇ ಅಧಿಕಾರಿ/ಅಧಿಕಾರ ಸರ್ಕಾರದ ಯಾವುದೇ ಭಾಗ ಈ ಕೆಳಕಂಡ ಕಾರಣಗಳಿಂದ ಸ್ಥಪಿಸಲ್ಪಟ್ಟಿದೆ.
1)  ಸಂವಿಧಾನದಿಂದ/ ಸಂವಿಧಾನದ ಅಡಿಯಲ್ಲಿ
2) ಸಂಸತ್ತಿನಯಾವುದೇ ಕಾನೂನಿನ ಅಡಿಯಲ್ಲಿ
3) ರಾಜ್ಯದ ಶಾಸನಗಳ ಅಡಿಯಲ್ಲಿ
4) ಸರ್ಕಾರದಿಂದಯಾವುದೇರೀತಿಯಅಧಿಸೂಚನೆ ಮೇರೆಗೆ
5) ಸರ್ಕಾರೇತರ ಸಂಸ್ಥೆಗಳು ಸರ್ಕಾರದಿಂದ ನೇರವಾಗಿಅಥವಾಪರೋಕ್ಷವಾಗಿ ಸರ್ಕಾರದಿಂದ ಹಣ ಸಹಾಯ ಪಡೆದಿದ್ದಲ್ಲಿ

ಮಾಹಿತಿಯ ವ್ಯಾಖ್ಯಾನ:

ಯಾವುದೇ ಮಾಹಿತಿಯೂಕುರಿತಂತೆ ದಾಖಲೆಗಳು, ಕಾಗದ ಪತ್ರಗಳು, ಜ್ಞಾಪನಗಳು,ಇ-ಮೇಲ್ ಗಳು, ಸಲಹೆಗಳು , ಪತ್ರಿಕೆ ಪ್ರಕಟಣೆಗಳು, ಸುತ್ತೋಲೆಗಳು, ಆದೇಶಗಳು, ಲಾ ಪುಸ್ತಕಗಳು, ಕಾನ್‍ಟ್ರಾಕ್ಟ್‍ಗಳು, ವರದಿಗಳು,  ಮಾದರಿಗಳು, ದತ್ತಾಂಶಗಳನ್ನು ಹೊಂದಿದ ಸಾಪ್ಟ್‍ಕಾಫಿ ಮಾಹಿತಿ ಇವುಗಳನ್ನು ನಿಗದಿತ ಸಮಯದಲ್ಲಿ ಸಂಬಂದಿತಅಧಿಕಾರಿ ಪಡೆದುಕೊಳ್ಳುವವನು ಆಗಿರುತ್ತಾನೆ.
1) ಯಾವುದೇದಾಖಲೆ, ಕಡತಮತ್ತು ಹಸ್ತ ಪ್ರತಿಗಳು.
2) ಯಾವುದೇರೀತಿಯ ಮೈಕ್ರೋಪಿಲ್ಮ ಮತ್ತು ಮೈಕ್ರೋಚಿತ್ರದ  ಬಿಲ್ಲೆಗಳು ಮತ್ತು ವರದಿಯ ನಕಲುಗಳು.
3) ಮೈಕ್ರೋ ಪಿಲ್ಮಾನಯಾತವತ್ತಾದ ನಕಲು ಪ್ರತಿ .
4) ಎಲೆಕ್ಟ್ರಾನಿಕ್‍ಅಥವಾಕಂಪ್ಯೂಟರ್‍ನಿಂದ ಪಡೆದ ಪ್ರತಿ.

ಮಾಹಿತಿ ಹಕ್ಕು ಅಧಿನಿಯಮದ ಹಿನ್ನೆಲೆ:

ಬ್ರಿಟೀಷ್ ಸರ್ಕಾರದ ಸಮಯದಲ್ಲಿ ಸರ್ಕಾರಕ್ಕೆ ಸಂಬಂದಿತ ಗೌಪ್ಯತೆಯ ದಾಖಲೆಗಳನ್ನು ಅಧೀಕೃತವಾಗಿ ಬಹಿರಂಗ ಪಡಿಸುವ ಸರ್ಕಾರಿ ನೌಕರರ ಗೌಪ್ಯತೆ ಕಾಯ್ದೆ 1889 ಈ  ರೀತಿಯ ದಾಖಲೆಗಳನ್ನು ಬಹಿರಂಗ ಪಡಿಸುತ್ತಿದ್ದು. 1923 ರಲ್ಲಿ ಈ ಆಕ್ಟ್‍ಅಧೀಕೃತವಾಗಿತಿದ್ದುಪಡಿ ಒಳಪಟ್ಟಿದ್ದು. ಈ ಕಾನೂನಿನ ಪ್ರಕಾರಇದು ದಾಖಲೆಗಳನ್ನುಇದುರಾಜ್ಯದ ಭದ್ರತೆಗೆ ಸಂಬಂದಿತದೇಶದಐಕ್ಯತೆಗೆಧಕ್ಕೆತರುವಂತವಿದೇಶಗಳೊಂದಿಗೆ ಹೊಂದಿರುವ ಸಂಬಂದಗಳ ಕುರಿತು ದಾಖಲೆಗಳನ್ನು ನೀಡದಿರುವ ಬಗ್ಗೆ ತಿದ್ದುಪಡಿ ಮಾಡಲಾಯಿತು. ನಾಗರೀಕ ಸೇವಾ ನಿಯಮಗಳು ಮತ್ತು ಭಾರತದ ಸಾಕ್ಷ್ಯ ಅಧಿನಿಯಮದ ಕೆಲವೊಂದು ನಿಬಂಧನೆಗಳನ್ನು ಸರ್ಕಾರದಅಧಿಕೃತ ಅಧಿಕಾರಿಗಳು ಮತ್ತು ಅಧಿಕಾರಿಗಳಿಗೆ ಈ ರೀತಿಯ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡದಿರುವಂತೆ ನಿರ್ಭಂದಿಸಲಾಯಿತು.
 
ರಾಜ್ಯವಾರುಕಾಯ್ದೆಗಳು :
ಮಾಹಿತಿ ಹಕ್ಕು ಅದಿನಿಯಮ ತಮಿಳುನಾಡು 1997, ಗೋವಾ 1997,ರಾಜಸ್ಥಾನ 2000, ಕರ್ನಾಟಕ 2000, ದೆಹಲಿ 2001 , ಮಹಾರಾಷ್ಟ್ರ -2002, ಮದ್ಯೆಪ್ರದೇಶ್ -2003, ಆಸ್ಸಾಂ-2002, ಜಮ್ಮು ಮತ್ತು ಕಾಶ್ಮೀರ್ 2004, ರಾಜ್ಯಗಳಲ್ಲಿ ಜಾರಿಗೊಂಡಿತ್ತು. ಮಹಾರಾಷ್ಟ್ರ ಮತ್ತುದೆಹಲಿ ರಾಜ್ಯದಲ್ಲಿ ಈ ನಿಯಮವು ಹೆಚ್ಚಿನದಾಗಿ ಬಳಸಲಾಗುತ್ತಿದೆ.ದೆಹಲಿಯಲ್ಲಿ ಈ ಅಧಿನಿಯಮದ ಬಳಕೆ ಇನ್ನೂ ಮುಂಚೂಣಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರವು ತನ್ನದೇಅದ ಮಾಹಿತಿ ಹಕ್ಕು ಅಧಿನಿಯಮ-2009 ಒಳಗೊಂಡಿದ್ದು.ಇದು 2004 ಮತ್ತು 2008 ರತಿದ್ದುಪಡಿಯಾಗಿದೆ.
ಮಾಹಿತಿ ಹಕ್ಕು ಅಧಿನಿಯಮದ ಸ್ವಾತಂತ್ರತೆ:
ರಾಜ್ಯ ಮಟ್ಟದಲ್ಲಿ ಅಧಿಕೃತವಾದ ನಿಯಮವನ್ನು ರೂಪಿಸಿ ಅದನ್ನುಎಲ್ಲಾ ರಾಜ್ಯಗಳಲ್ಲಿ ಅಳವಡಿಸುವುದು ಒಂದುಕಠಿಣವಾದಕಾರ್ಯ ಹೆಚ್.ಡಿ. ಶೌರಿಇವರ ನಾಯಕತ್ವದಲ್ಲಿಕೇಂದ್ರ ಸರ್ಕಾರವುಎಲ್ಲಾ ರಾಜ್ಯಗಳಿಗೆ ಅನ್ವಯವಾಗುವಂತಹ ನಿಯಮರೂಪಿಸಲು ಕರುಡು ಸಮೀತಿಯನ್ನುರಚಿಸಲಾಯಿತು.ಶೌರಿಯವರು ಸಿದ್ದಪಡಿಸಿದ ಕರುಡು ಪ್ರತಿಯನ್ನು ಅಧಾರಿಸಿ ಪ್ರೀಢಮ್‍ಅಫ್‍ಇನ್‍ಫಾರ್‍ಮೇಷನ್ ಬಿಲ್ 2002, ಎಂಬ ಕಾನೂನನ್ನು ಉಚಿತ ಮಾಹಿತಿ ಅಧಿನಿಯಮದಲ್ಲಿ ಜಾರಿಗೊಳಿಸಲಾಯಿತು.ಈ ಬಿಲ್ ಹೆಚ್ಚಿನದುರ್ಬಲತೆಯನ್ನು ಒಳಗೊಂಡಿದ್ದು.ತುಂಬಾವಿಮರ್ಷೆಗೆ ಒಳಗೊಂಡಿತು.ಈ ಅಧಿನಿಯಮ ಹೆಚ್ಚಿನವಿನಾಯಿತಿಗಳನ್ನು ಒಳಗೊಂಡಿದ್ದು.ಸಾರ್ವಜನಿಕ ಹಿತಾಸಕ್ತಿಗೆ ಸಂಬಂದಪಡುವವಿಷಯಗಳನ್ನು ದುರ್ಬಲಗೊಳಿಸಲಾಯಿತು.ನಂತರ ದಿನಗಳಲ್ಲಿ ಉಚಿತ ಮಾಹಿತಿ ಅಧಿನಿಯಮ ಪರಿಣಾಮಕಾರಿಯಾಗಿ ಜಾರಿಗೊಳ್ಳಲಿಲ್ಲ.
 
ಶಾಸನಕ್ಕಾಗಿ :
ಉಚಿತ ಮಾಹಿತಿ ಅಧಿನಿಯಮ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಅಧಿನಿಯಮ ಸೃಷ್ಠಿಗೆ ಕಾರಣವಾಯಿತು ಇದರ ಮೊದಲ ಕರುಡು ಪ್ರತಿಯನ್ನುಚರ್ಚೆಗೆ ಒಳಪಡಿಸಲಾಯಿತು. ನಂತರ ದಿನಗಳಲ್ಲಿ (ಡಿಸೆಂಬರ್2004 ರಿಂದ 15 ಜೂನ್ 2005 ರ ಒಳಗೆ) ನೂರಾರು ತಿದ್ದುಪಡಿಗಳೊಂದಿಗೆ  ಮಾಹಿತಿ ಹಕ್ಕು ಅಧಿನಿಯಮ 13 ಆಕ್ಟೋಂಬರ್ 2005 ರಲ್ಲಿಜಾರಿಗೊಂಡಿತು.
ಈ ಅಧಿನಿಯಮ ಮತ್ತು ಕಾಶ್ಮೀರವನ್ನು ಹೊರತು ಪಡಿಸಿ ದೇಶದಎಲ್ಲೇಡೆ ಕಾರ್ಯಗತಗೊಳ್ಳುತಿದೆ.ಇದುರಾಷ್ಟ್ರದ ಸಂಮಿಧಾನಾತ್ಮಕವಾದ ಅಧಿಕಾರಗಳಾದ ಕಾರ್ಯಾಂಗ, ನ್ಯಾಯಾಂಗ,  ಮತ್ತು ಶಾಸಕಾಂಗಳಿಗೆ ಅನ್ವಯವಾಗುತ್ತಿದೆ. ಸಂವಿಧಾನದಿಂದರಚಿತವಾದಅಥವಾ ಸಂಮಿಧಾನಕ್ಕೆ ಸಂಬಂದಿಸಿದ ಎಲ್ಲಾಸಂಸ್ಥೆಗಳನ್ನು ಒಳಗೊಂಡಿದೆ ಅಲ್ಲದೇ ಸರ್ಕಾರದಿಂದಅಧಿಕೃತವಾಗಿಅಥವಾ ಮೇಲೆ ಸೂಚಿಸಿದ ಸಂಸ್ಥೆಗಳಿಂದ ನಿಯಂತ್ರಣಗೊಂಡಿದ್ದಲ್ಲಿಅಥವಾ ಹಣಕಾಸಿಗೆ ಸಂಬಂಧಿತವಾಗಿದ್ದಲ್ಲಿ ಸರ್ಕಾರಿ ,ಅರೆ ಸರ್ಕಾರಿ ಸಂಸ್ಥೆಗಳು, ಸರ್ಕಾರಿಂದ ಹಣ ಸಹಾಯ ಪಡೆದ ಸರ್ಕಾರೇತರ ಸಂಸ್ಥೆಗಳು ಈ ಅಧಿನಿಯಮಕ್ಕೆ ಒಳಪಡುತ್ತದೆ. ಖಾಸಗಿ ಸಂಸ್ಥೆಗಳು ಇದಕ್ಕೆ ನೇರವಾಗಿ ಒಳಪಡುವುದಿಲ್ಲ.
—————————————————-
ಮಾಹಿತಿ ಈ ಅಧಿನಿಯಮವು ಪ್ರತಿಒಬ್ಬ ನಾಗರೀಕನಿಗೂ ಮಾಹಿತಿಯನ್ನು ನಿಗದಿತ ರೀತಿಯಲ್ಲಿ ಕೋರಲು ದಾಖಲೆಗಳ ಪ್ರತಿ ಪಡೆಯಲು ದಾಖಲೆಗಳನ್ನು ಕೆಲಸಗಳನ್ನು  ಮತ್ತು ವರದಿಗಳನ್ನು ಪರೀಕ್ಷಿಸಲು ಕೆಲಸದಮಾದರಿಗಳ ಪ್ರತಿಯನ್ನು ಪಡೆಯಲುಮತ್ತು ಮಾಹಿತಿಯನ್ನುಎಲೆಕ್ಟ್ರಾನಿಕ್‍ರೀತಿಯಲ್ಲಿ ಪಡೆಯಲುಅಧಿಕಾರ ಉಳ್ಳವನಾಗಿರುತ್ತಾನೆ.
ಮಾಹಿತಿಯನ್ನು ಪಡೆಯುವ ವಿಧಾನ:
1.ಮೊದಲನೇಯ ಹಂತದಲ್ಲಿ ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯು ನಿಗದಿಗೊಳಿಸಿದ ಮಾಹಿತಿಯನ್ನು ನೀಡಲು
ನಿಗದಿಗೊಳಿಸಿದ ಅಧಿಕಾರಿಯನ್ನು ಹೊಂದಿರುತ್ತಾರೆ.
2. ಎರಡನೇ ಹಂತದಲ್ಲಿ ಈ ಮಾಹಿತಿ ಹಕ್ಕು ಅಧಿಕಾರಿಯೂತನ್ನ ಹೆಚ್ಚಿನ ದರ್ಜೆಯ ಅಧಿಕಾರಿಯನ್ನು ಮೇಲ್ಮನವಿಯ
ಅಧಿಕಾರಿಯಾಗಿ ನಿಗದಿಗೊಳಿಸಲಾಗಿರುತ್ತದೆ.ಇವರಲ್ಲಿ ನಾಗರೀಕರುತಾವು ಮೊದಲ ಹಂತದಲ್ಲಿ ಪಡೆದ
ಮಾಹಿತಿಯೂ ಸಮರ್ಪಕವಾಗದೇಇದ್ದಲ್ಲಿ ನಿರಾಕರಿಸಲ್ಪಟ್ಟಲ್ಲಿಇವರಿಗೆ ಸಲ್ಲಿಸಬಹುದಾಗಿರುತ್ತದೆ.
3. ಮೂರನೇ ಹಂತದಲ್ಲಿ ಸ್ವಾತಂತ್ರ್ಯಯುತವಾದಕೇಂದ್ರ/ ರಾಜ್ಯ ಮಾಹಿತಿ ಹಕ್ಕು ಆಯೋಗರಚಿಸಲ್ಪಟ್ಟಿದ್ದು.ಅಲ್ಲಿ
ನಾಗರೀಕರುಅಸಮರ್ಪಕ ಮಾಹಿತಿಕುರಿತು ಮನವಿ ಸಲ್ಲಿಸಬಹುದಾಗಿರುತ್ತದೆ.ಆಯೋಗವು ಮಾಹಿತಿ ಹಕ್ಕು ಅಧಿಕಾರಿಗಳನ್ನು ನಿಯಮಿಸುವುದು.ಆಯೋಗವು ನಿಗದಿಪಡಿಸಿದ ಈ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ನಿಗಧಿಗೊಳಿಸಿದ ನೂರು ದಿನಗಳ ಒಳಗೆ ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಈ ಅಧಿಕಾರಿಗಳು ನಾಗರೀಕರಿಂದ ಮಾಹಿತಿಕೋರಿ ಮನವಿ ಸ್ವೀಕರಿಸುವುದಲ್ಲಾದೆ, ಮಾಹಿತಿಯನ್ನು ಹುಡುಕಲು ಸಹಾಯಕವಾಗಿಕಾರ್ಯ ನಿರ್ವಹಿಸ ಬೇಕಾಗಿರುತ್ತದೆ.

Content Courtesy: Bengaluru City Police

Copyright 2017, Developed by Capulus Technologies Private limited